¡Sorpréndeme!

Hyundai Creta Electric Unveild | ಭಾರತಕ್ಕೆ ಬಂತು ಕ್ರೆಟಾ ಎಲೆಕ್ಟ್ರಿಕ್‌ - ಸಿಂಗಲ್‌ ಚಾರ್ಜ್‌ಗೆ 473 Km ರೇಂಜ್‌

2025-01-03 549 Dailymotion

Hyundai Creta Electric Unveild | ಭಾರತಕ್ಕೆ ಬಂತು ಕ್ರೆಟಾ ಎಲೆಕ್ಟ್ರಿಕ್‌ - ಸಿಂಗಲ್‌ ಚಾರ್ಜ್‌ಗೆ 473 Km ರೇಂಜ್‌

ಹ್ಯುಂಡೈ ಕ್ರೆಟಾ (Hyundai Creta) ಹ್ಯುಂಡೈ ಕಂಪನಿಯ ಭರ್ಜರಿ ಬೇಡಿಕೆಯಿರುವ ಮಾಡೆಲ್ ಆಗಿದೆ. ಹ್ಯುಂಡೈ ತನ್ನ ಈ ಬ್ರಹ್ಮಸ್ತ್ರವನ್ನು ಹೊಸ ಅವತಾರದಲ್ಲಿ ತರಲು ಸಜ್ಜಾಗುತ್ತಿದೆ. ಎಲೆಕ್ತ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದಕ್ಕೆ ಹ್ಯುಂಡೈ ಕಂಪನಿಯು ತನ್ನ ಪ್ರಮುಖ ಮಾಡೆಲ್ ಕ್ರೆಟಾ ಎಸ್‍ಯುವಿಯನ್ನು ಎಲೆಕ್ಟ್ರಿಕ್ ಅವತಾರದಲ್ಲಿ ಬಿಡುಗಡೆಗೊಳಿಸಲು ರೆಡಿಯಾಗಿದೆ. ಇದೀಗ ಹ್ಯುಂಡೈ ಮೋಟಾರ್ ಇಂಡಿಯಾ ಕಂಪನಿಯು ಅಧಿಕೃತವಾಗಿ ಬಹು ನಿರೀಕ್ಷಿತ ಕ್ರೆಟಾ ಎಲೆಕ್ಟ್ರಿಕ್ ಅನ್ನು ಅನಾವರಣಗೊಳಿಸಿದೆ. ಜನವರಿ 17 ರಂದು ದೆಹಲಿಯಲ್ಲಿ ನಡೆಯಲ್ಲಿರುವ ಭಾರತ್ ಎಕ್ಸ್‌ಪೋದಲ್ಲಿ ಈ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯು ಬಿಡುಗಡೆಯಾಗಲಿದೆ.

#hyundai #hyundaicreta #Cretaev #drivesparkkannada

Also Read

473 ಕಿ.ಮೀ ರೆಂಜ್.. 5-ಸೀಟರ್, ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್ ಶುರು.. ಬೆಲೆ ಇಷ್ಟೇನಾ? :: https://kannada.drivespark.com/four-wheelers/2025/new-hyundai-creta-electric-suv-booking-open-046959.html?ref=DMDesc

Hyundai: ಭಾರತೀಯ ರೈಲ್ವೆ ತಾಕತ್ತು... ಹೆಮ್ಮೆ ಹಂಚಿಕೊಂಡ ಹ್ಯುಂಡೈ... 1.6 ಲಕ್ಷ ಕಾರುಗಳಿಗೆ ಸಾಥ್! :: https://kannada.drivespark.com/four-wheelers/2025/hyundai-transported-1-6-units-by-rail-freight-046955.html?ref=DMDesc

ಟಾಟಾಗೆ ನಡುಕ ಹುಟ್ಟಿಸಿದ ಹೊಸ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಎಸ್‍ಯುವಿಯ ವಿಶೇಷತೆಗಳೇನು? :: https://kannada.drivespark.com/four-wheelers/2025/hyundai-creta-electric-suv-top-things-you-need-to-know-details-046943.html?ref=DMDesc



~ED.158~